Quran Hadees Kannada Quiz (Part-1)

ಅಸ್ಸಲಾಮು ಅಲೈಕುಂ.

ಕನ್ನಡದಲ್ಲಿ ಕುರಾನ್ ಮತ್ತು ಹದೀಸ್ ಸಂದೇಶಗಳನ್ನು ಪಡೆಯಲು ನಮ್ಮ YOUTUBE ಚಾನೆಲ್ SUBSCRIBE ಮಾಡಿ. ಹಾಗು ನಿಮ್ಮ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಿ. ಜಝಕ್ಕಲ್ಲಾಹು ಖೈರ್.

The Quran Hadees Kannada Quiz (Part-1)

1. ನೂಹ್ [ಅ] ಎಷ್ಟು ಕಾಲ ಜೀವಿಸಿದ್ದರು?

ನೂಹ್ [ಅ]ರವರು 950 ವರ್ಷ ಜೀವಿಸಿದ್ದರು.

 

2. ಕಹಬಾ ಬವನವನ್ನು ನಿರ್ಮಿಸಿದ್ದು ಯಾರು?

ಕಹಬಾ ಬವನವನ್ನು ಇಬ್ರಾಹೀಮ್ [ಅ] ಮತ್ತು ಇಸ್ಮಾಯೀಲ್ [ಅ] ನಿರ್ಮಿಸಿದ್ದರು.

 

3. ಫರೊಹ್ ಪತ್ನಿಯ ಹೆಸರು ಏನು?

ಫರೊಹ್ ಪತ್ನಿಯ ಹೆಸರು “ಅಸಿಅಹ್”

 

4. ಯಾವ ನಬಿಗೆ ಜಿನ್ನ್’ಗಳ ಮೇಲೆ ಹತೋಟಿ ಇತ್ತು?

ಸುಲೈಮಾನ್ [ಅ] ಜಿನ್ನ್’ಗಳ ಹತೋಟಿ ಇತ್ತು. ಇದು ಅಲ್ಲಾಹು ಕೊಟ್ಟು ಒಂದು “ಮುಗ್ಜಿಶತ್” ಆಗಿತ್ತು.

 

5. ಪ್ರವಾದಿ ಮುಹಮ್ಮದ್ [ಸ] ತನ್ನ ಯಾವ ವಯಸ್ಸಿನಲ್ಲಿ ಮದುವೆ ಯಾದರು?

ಪ್ರವಾದಿ ಮುಹಮ್ಮದ್ [ಸ] ತನ್ನ 25ನೇ ವಯಸ್ಸಿನಲ್ಲಿ ಮದುವೆ ಯಾದರು

 

6. ಪ್ರವಾದಿ [ಸ]ರವರು ಖದಿಜಾ [ರ] ಮಾಡುವೆ ಯಾಗುವಾಗ ಖದಿಜಾ [ರ] ವಯಸ್ಸು ಎಷ್ಟು?

ಖದಿಜಾ [ರ] ವಯಸ್ಸು 40 ವರ್ಷ

 

7. ಮುಸ್ಲಿಮರ ದಿವ್ಯ ಗ್ರಂಥ ಯಾವುದು?

ಮುಸ್ಲಿಮರ ದಿವ್ಯ ಗ್ರಂಥ ಕುರಾನ್

 

8. ಇಬ್ರಾಹೀಮ್ [ಅ]ರವರನ್ನು ಬೆಂಕಿಗೆ ಹಾಕಿದಾಗ ಏನು ಆಯಿತು?

ಇಬ್ರಾಹೀಮ್ [ಅ]ರವರನ್ನು ಬೆಂಕಿಗೆ ಹಾಕಿದಾಗ ಅಲ್ಲಾಹು ಬೆಂಕಿಗೆ ಈ ರೀತಿ ಕಲ್ಪನೆ ಕೊಟ್ಟನು

“ನಾವು ಹೇಳಿದೆವು, “ಓ ಬೆಂಕಿ! ನೀನು ಇಬ್ರಾಹೀಮ್’ರಿಗೆ ತಂಪು ಮತ್ತು ಸುರಕ್ಷೆಯಾಗಿ ಮಾರ್ಪಡು.”

[ಕುರಾನ್, 21: 69]

 

9. ಪ್ರವಾದಿ ಮುಹಮ್ಮದ್ [ಸ] ಯಾವುದರಲ್ಲಿ ಸಂತ್ರಪ್ತಿ ಪಡುತ್ತಿದ್ದರು?

ಪ್ರವಾದಿ ಮುಹಮ್ಮದ್[ಸ] ನಮಾಝ್’ನಲ್ಲಿ ಸಂತ್ರಪ್ತಿ ಪಡುತ್ತಿದ್ದರು

 

10. ಅಲ್ಲಾಹನಿಗೆ ಸಮಾನರು ಯಾರಾದರೂ ಇದ್ದಾರೆಯೇ?

ಇಲ್ಲ,

“ಅವನಿಗೆ ಸರಿಸಮಾನವಾಗಿ ಯಾರು ಇಲ್ಲ”.

[ಕುರ್ ಆನ್: 112: ಅಲ್-ಇಖ್ಲಾಸ್:  4]

 

Quran Hadees Kannada Quiz Video:

In the name of Allah the most beneficent the most merciful. Quran Hadees channel is for Islamic knowledge. In sha Allah, we presents you a different stories, reminders, facts and duas in Kannada which lead you to follow the Qur’an and Sunnah. Please like, subscribe, and share our channel and videos with your friends and family.

May Allah accepts all our good deeds and forgive all our sins…. (Aameen).

Shukran and jazakkAllahu khair. Much thanks and Allah bless you all 🙂

One Reply to “Quran Hadees Kannada Quiz (Part-1)”

Comments are closed.