Dua Before Going to Bed/Sleep (ಮಲಗುವ ಮುಂಚೆ ಹೇಳುವ ದುಆ)

Assalamu Alaikum (ಅಸ್ಸಲಾಮು ಅಲೈಕುಮ್),
Please make the habit of reciting daily dua and azkar. Dua is an essence of Ibadah, and the core of worship (Hadith) [ದಯವಿಟ್ಟು ಪ್ರತಿದಿನ ದುವಾಗಳನ್ನು ಪಠಿಸುವ ಅಭ್ಯಾಸವನ್ನು ಮಾಡಿಕೊಳ್ಳಿ. ದುವಾ ಒಂದು ಇಬಾದದ ಸಾರ, ಮತ್ತು ಆರಾಧನೆಯ ತಿರುಳು (ಹದೀಸ್) ಆಗಿದೆ.]
Dua Before Going to Sleep
[ಮಲಗುವ ಮುಂಚೆ ಹೇಳುವ ದುಆ]
بِاسْـمِكَ اللَّهُمَّ أَمُوتُ وَأَحْيَا
Bismika Allahumma Amoothu wa-ahya
[ಬಿಸ್ಮಿಕ ಅಲ್ಲಾಹುಮ್ಮ ಅಮೂತ್ ವಅಹಿಯಾ]
Dua Meaning:
In Your name O Allah, I live and die
[ಓ ಅಲ್ಲಾಹ್, ನಿನ್ನ ಹೆಸರಿನಲ್ಲಿ ನಾನು ಬದುಕುತ್ತೇನೆ ಮತ್ತು ಸಾಯುತ್ತೇನೆ].
(Al-Bukhari 11:113, Muslim 4:2083)