Dua Before Going to Bathroom (ಶೌಚಾಲಯಕ್ಕೆ ಹೋಗುವ ಮೊದಲು)

dua before going to toilet
dua before going to toilet

Assalamu Alaikum (ಅಸ್ಸಲಾಮು ಅಲೈಕುಮ್),

Please make the habit of reciting daily dua and azkar. Dua is an essence of Ibadah, and the core of worship (Hadith) [ದಯವಿಟ್ಟು ಪ್ರತಿದಿನ ದುವಾಗಳನ್ನು ಪಠಿಸುವ ಅಭ್ಯಾಸವನ್ನು ಮಾಡಿಕೊಳ್ಳಿ. ದುವಾ ಒಂದು ಇಬಾದದ ಸಾರ, ಮತ್ತು ಆರಾಧನೆಯ ತಿರುಳು (ಹದೀಸ್) ಆಗಿದೆ.]

Dua Before going to the bathroom
[ಶೌಚಾಲಯಕ್ಕೆ ಹೋಗುವ ಮೊದಲು]

اللَّهُـمَّ إِنِّي أَعُـوذُ بِـكَ مِـنَ الْخُـبْثِ وَالْخَبَائِثِ

Allahumma Innee Ahudubika minalkhubsi walkhabaaisi

[ಅಲ್ಲಾಹುಮ್ಮ ಇನ್ನೀ ಅವುಧುಬಿಕ ಮಿನಲ್ ಖುಬ್ಸಿ ವಲ್ ಖಬಾಯಿಸಿ]

 

Dua Meaning:

O Allah, I take refuge with you from all evil and evil-doers.

[ಓ ಅಲ್ಲಾಹ್, ಎಲ್ಲಾ ದುಷ್ಟರಿಂದ ಮತ್ತು ದುಷ್ಟ ಶ್ಯತಾನರಿಂದ ನಾನು ನಿನ್ನೊಂದಿಗೆ ಆಶ್ರಯ ಪಡೆಯುತ್ತೇನೆ].

(Al-Bukhari 11:113, Muslim 4:2083)